ಕಣ್ಣಿಲ್ಲದೆ ಅರಳಿತು ರಶ್ಮಿಕಾ ಸುಂದರ ಚಿತ್ರ | Filmibeat Kannada
2020-10-07 1 Dailymotion
ಕಣ್ಣಿದ್ದು ಚಿತ್ರ ಬಿಡಿಸುವುದು ಕಷ್ಟ. ಆದ್ರೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯೊಬ್ಬ ಕಣ್ಣುಗಳನ್ನು ಮುಚ್ಚಿಕೊಂಡು ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ. #RashmikaMandanna #FanArt South actress Rashmika Mandanna Fan drawing video viral.